ಉಡುಪಿ ಜಿಲ್ಲೆ, ಸಾಲಿಗ್ರಾಮದಲ್ಲಿರುವ ಶ್ರೀ ಗುರು ನರಸಿಂಹ ದೇವರನ್ನು ಗುರುವಾಗಿ ಪೂಜಿಸುವ ಬ್ರಾಹ್ಮಣ ವರ್ಗವೇ ಕೂಟ ಬ್ರಾಹ್ಮಣರು.